ಹರಿಹರ : ಸಮಾಜದಲ್ಲಿನ ಅಂಧ ಕಾರ ಹೋಗಲಾಡಿಸಿ ಅದ್ಭುತವಾದದ್ದನ್ನು ಸೃಷ್ಟಿಸು ವುದರ ಜೊತೆಗೆ ಪುರುಷರಿಗೆ ಸರಿಸಮಾನವಾಗಿ ಅತ್ಯುತ್ತಮ ಕೆಲಸವನ್ನು ಮಾಡುವ ಮೂಲಕ ಸಮಾಜದಲ್ಲಿ ಬೆಳಕನ್ನು ಚೆಲ್ಲುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ
ಪ್ರಸ್ತುತ ಮಹಿಳೆ ಮನೆಯ ಅಂಗಳದಿಂದ ಹಿಡಿದು ಮಂಗಳನ ಅಂಗಳದಲ್ಲಿ ಕಾಲಿಟ್ಟಿದ್ದರೂ ಭ್ರೂಣಾವಸ್ಥೆಯಿಂದ ಮಸಣಕ್ಕೆ ಹೋಗುವವರೆಗೂ ಅನೇಕ ಸವಾಲು ಗಳನ್ನು ಎದುರಿಸುತ್ತಿದ್ದಾಳೆ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಕಳವಳ ವ್ಯಕ್ತಪಡಿಸಿದರು.