ಎಸ್.ಎಸ್.ಎಫ್. ಅಧ್ಯಕ್ಷರಾಗಿ ಖಾದರ್ ಬಾಷಾ Janathavani February 4, 2021 ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಎಸ್ಎಫ್) ಅಧ್ಯಕ್ಷ ರಾಗಿ ಖಾದರ್ ಬಾಷಾ, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ನೇಮಕಗೊಂಡಿದ್ದಾರೆ.