ಎಸ್.ಎಸ್.ಎಂ. ನಗರದಲ್ಲೊಂದು ಸ್ಮಾರ್ಟ್ ಸ್ಟೇಡಿಯಂ Janathavani February 3, 2021 ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎನ್ನುವುದು ಎಷ್ಟು ಸತ್ಯವೋ, ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಂಗಣಗಳು ಅತಿ ಅಗತ್ಯ ಎನ್ನುವುದೂ ಸಹ ಅಷ್ಟೇ ಸತ್ಯ.