Tag: Siddarudha Math

Home Siddarudha Math

ಅರಿವಿನ ಕಾರಣ ಮಾನವ ಎಲ್ಲ ಜೀವಿಗಳಿಗಿಂತ ಶ್ರೇಷ್ಠ

ರಾಣೇಬೆನ್ನೂರು : ಈ ಭೂಮಿಯ ಮೇಲೆ ಜನ್ಮವೆತ್ತಿದ ಪ್ರತಿಯೊಂದು ಪ್ರಾಣಿಗಳಿಗಿಂತ ಮನುಜ ಜೀವಿಯು ಬಹು ಭಿನ್ನವಾಗಿದ್ದಾನೆ. 84 ಲಕ್ಷ ಜೀವರಾಶಿಗಳಲ್ಲಿ ಮಾನವನಿಗೆ ಅರಿವಿದೆ. ಪ್ರಾಣಿಗಳಿಗೆ ಅರಿವಿಲ್ಲ. ಹಾಗಾಗಿ ಮನುಷ್ಯ ಶ್ರೇಷ್ಠನಾಗಿದ್ದಾನೆ

ರಾಣೇಬೆನ್ನೂರಿನಲ್ಲಿ ನಾಳೆ ಸಿದ್ಧಾರೂಢರ ರಥೋತ್ಸವ

ರಾಣೇಬೆನ್ನೂರು : ಸ್ಥಳೀಯ ಶ್ರೀ ಸಿದ್ಧಾರೂಢ ಮಠದಲ್ಲಿ 21  ನೇ ವೇದಾಂತ ಪರಿಷತ್ ಹಾಗೂ 7  ನೇ ವರ್ಷದ ಶ್ರೀ ಸಿದ್ಧಾರೂಢರ ರಥೋತ್ಸವವು  ನಾಡಿದ್ದು ದಿನಾಂಕ 14 ರಿಂದ 16 ರವರೆಗೆ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ತಿಳಿಸಿದ್ದಾರೆ.

error: Content is protected !!