28ರಂದು ಕುಮಾರಪಟ್ಟಣಂನಲ್ಲಿ ಎರಡನೇ `ತುಂಗಾರತಿ’ Janathavani February 23, 2021 ರಾಣೇಬೆನ್ನೂರು : ಉತ್ತರ ಭಾರತದ ಹರಿದ್ವಾರ, ಋಶಿಕೇಶ, ಕಾಶಿಯಲ್ಲಿ ನಡೆಸುವ ಗಂಗಾರತಿಯಂತೆ ಪುಣ್ಯಕೋಟಿ ಮಠದಿಂದ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭವನ್ನು ಇದೇ ದಿನಾಂಕ 28 ರ ರವಿವಾರದಂದು ನಡೆಸಲಾಗುತ್ತಿದೆ