ಮಾರ್ಕಂಡೇಶ್ವರ ಮೆರವಣಿಗೆ
ಮಹಾಶಿವರಾತ್ರಿ ಅಂಗವಾಗಿ ದಾವಣಗೆರೆ ಎಸ್.ಕೆ.ಪಿ. ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ಸ್ವಾಮಿ ಮೆರವಣಿಗೆ ನಡೆಯಿತು. ಭಕ್ತ ಮಾರ್ಕಂಡೇಯ, ಶಿವನ ಪಾತ್ರಗಳು ಗಮನ ಸೆಳೆದವು.

ಹರಿಹರ : ನಗರದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಆಚರಣೆ ಮಾಡಲಾಯಿತು.
ಕೂಡ್ಲಿಗಿ ತಾಲ್ಲೂ ಕಿನ ಗುಡೇಕೋಟೆ ಗ್ರಾಮದಲ್ಲಿ ಶಿವನು ಪಾರ್ವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿ ರುವ ಅಪರೂಪದ ಶಿವನ ದೇವಾ ಲಯವಿದ್ದು, ಪ್ರತಿವರ್ಷ ಶಿವರಾತ್ರಿ ಯಂದು ಈ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ.
ಮಹಾಶಿವರಾತ್ರಿ ಅಂಗವಾಗಿ ಮಾಜಿ ಸಚಿವ ಮಾಲೂರು ಕೃಷ್ಣಯ್ಯಶೆಟ್ಟಿ ಕಳಿಸಿಕೊಟ್ಟಿದ್ದ ಪವಿತ್ರ ಗಂಗಾ ಜಲವನ್ನು ತಾಲ್ಲೂಕಿನ ಎಲ್ಲಾ ಶಿವ ದೇವಾಲಯಗಳಿಗೂ ಹಾಗೂ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಶಿವರಾತ್ರಿ ಹಿಂದಿನ ದಿನ ತಹಶೀಲ್ದಾರ್ ಎಲ್.ಎಂ. ನಂದೀಶ್ ವಿತರಿಸಿದರು.
ಹರಿಹರ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶಿವರಾತ್ರಿ ಕಾರ್ಯಕ್ರಮ ಶಿವಧ್ವಜಾರೋಹಣ, ದೀಪಾರಾಧನೆ, ಶಿವ ನಾಮಸ್ಮರಣೆ, ಶಿವ ಧ್ಯಾನ, ಯೋಗ, ತಪಸ್ಸು, ಅಧ್ಯಾತ್ಮಿಕ ಚಿಂತನೆ ಮತ್ತು ಜೋತಿರ್ಲಿಂಗ ದರ್ಶನ ಸಮಾರಂಭ ನಡೆಯಿತು.
ಬೆಳಿಗ್ಗೆಯಿಂದಲೇ ರಾತ್ರಿಯ ಜಾಗರಣೆಗೆ ತಯಾರಿ, ಪೂಜಾ ಸಾಮಗ್ರಿಗಳು, ಹಣ್ಣು, ಹೂ ಖರೀದಿ. ಸಂಜೆಯಾಗುತ್ತಲೇ ಎಲ್ಲೆಡೆ ಓಂ ಕಾರದ ಝೇಂಕಾರ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ಓಂ ನಮಃ ಶಿವಾಯ ಮಂತ್ರ ಪಠಣ.
ಸಾಣೇಹಳ್ಳಿ : ಪ್ರತಿನಿತ್ಯ ಲಿಂಗಪೂಜೆ ಮಾಡುವುದರಿಂದ ವ್ಯಕ್ತಿಯಲ್ಲಿ ಏಕಾಗ್ರತೆ, ಸಾಮಾಜಿಕ ಎಚ್ಚರಿಕೆ, ಸೂಕ್ಷ್ಮತೆಗಳ ಅರಿವಾಗುಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸಾಣೇಹಳ್ಳಿ : ಪ್ರತಿನಿತ್ಯ ಲಿಂಗಪೂಜೆ ಮಾಡುವುದರಿಂದ ವ್ಯಕ್ತಿಯಲ್ಲಿ ಏಕಾಗ್ರತೆ, ಸಾಮಾಜಿಕ ಎಚ್ಚರಿಕೆ, ಸೂಕ್ಷ್ಮತೆಗಳ ಅರಿವಾಗುಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.