ಶಿಕಾರಿಪುರ, ಹೊನ್ನಾಳಿ ಹೋರಾಟದ ಶಕ್ತಿ ಕೇಂದ್ರಗಳು Janathavani March 4, 2021 ಹೊನ್ನಾಳಿ : ಶಿಕಾರಿಪುರ ಮತ್ತು ಹೊನ್ನಾಳಿ ರಾಜ್ಯದ 2 ಹೋರಾಟದ ಶಕ್ತಿ ಕೇಂದ್ರಗಳು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.