Tag: Shathamma Biradar

Home Shathamma Biradar

ಶ್ರೀಮತಿ ಶಾಂತಮ್ಮ ಡಾ|| ಬಸವನಗೌಡ ಬಿರಾದಾರ್‍

ದಾವಣಗೆರೆ ಆರ್‍.ಎಂ.ಸಿ. ಲಿಂಕ್‌ ರಸ್ತೆ, ಬಿ.ಟಿ. ಲೇಔಟ್‍ # 118/C-26 ವಾಸಿಡಾ|| ವೀರೇಶ್‍ ಬಿರಾದರ್‍ ಅವರ ಮಾತೋಶ್ರೀಯವರಾದ ಶ್ರೀಮತಿ ಶಾಂತಮ್ಮ ಬಿರಾದಾರ್‍ (74) ಅವರು ದಿನಾಂಕ 29.03.2021 ರ ಮಂಗಳವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!