ಶಾಸ್ತ್ರೀಯ ನೃತ್ಯ, ಸಂಗೀತಗಳು ಭಾರತೀಯ ಪರಂಪರೆಯ ಜೀವನಾಡಿಗಳು Janathavani February 12, 2021 ದಾವಣಗೆರೆ : ಶಾಸ್ತ್ರೀಯ ಸಂಗೀತ, ನೃತ್ಯ ಗಳು ಭಾರತೀಯ ಪರಂಪ ರೆಯ ಜೀವನಾಡಿಗಳಂತಿದ್ದು, ಸರ್ವಾಂತ ರ್ಯಾಮಿಯಾದ ಭಗವಂತನ ದರ್ಶನಕ್ಕೆ ಇವು ಸಾಧನಗಳು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.