ಬುದ್ದಿ ಪ್ರಳಯದಿಂದಾಗುವ ಅನಾಹುತ ವರ್ಣನಾತೀತ Janathavani February 8, 2021 ಜಲ ಪ್ರಳಯ, ಭೂ ಪ್ರಳಯ, ಜ್ವಾಲಾಮುಖಿ ಮತ್ತು ಮಹಾ ಪ್ರವಾಹಗಳಿಂದಾಗುವ ಅನಾಹುತಕ್ಕಿಂತ ಬುದ್ದಿ ಪ್ರಳಯದಿಂದಾಗುವ ಅನಾಹುತ ವರ್ಣನಾತೀತ ಎಂದು ವಿರಕ್ತ ಮಠದ ಚರಮೂರ್ತಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.