ಮಹಿಳೆಯರು ಅಸೂಯೆ ಬಿಟ್ಟರೆ ಬೆಳವಣಿಗೆ ಸಾಧ್ಯ Janathavani March 9, 2021 ಹರಿಹರ : ಸಮಾಜದಲ್ಲಿ ಮಹಿಳೆ ಯರು ಅಸೂಯೆ, ಹೊಟ್ಟೆಕಿಚ್ಚಿನ ಭಾವನೆ ಗಳನ್ನು ಬಿಟ್ಟರೆ ಸಾವಿತ್ರಿ ಬಾಯಿ ಫುಲೆ, ಶಾರದಾ ದೇವಿಯಂತೆ ಬೆಳವಣಿಗೆಯ ಹಾದಿ ಯಲ್ಲಿ ಸಾಗುವುದಕ್ಕೆ ದಾರಿಯಾಗುತ್ತದೆ.