ಡಯಾಲಿಸಿಸ್ ಕೇಂದ್ರ ಸದ್ಬಳಕೆ ಮಾಡಿಕೊಳ್ಳಿ : ಎಸ್ಸೆಸ್ ಕರೆ Janathavani January 31, 2021 ಇಂದಿನ ದಿನಗಳಲ್ಲಿ ಮೂತ್ರಪಿಂಡ (ಕಿಡ್ನಿ) ಕಾಯಿಲೆಯಿಂದ ತೊಂದರೆ ಅನುಭವಿಸು ತ್ತಿರುವ ಅನೇಕ ಬಡ ರೋಗಿಗಳ ಅನು ಕೂಲಕ್ಕಾಗಿ ಈ ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ಮಾಡಲಾಗಿದೆ.