ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕುಂಬಾರರ ಸಂಘದಿಂದ ನಿರ್ಮಿಸಿರುವ ಸರ್ವಜ್ಞ ಭವನ/ವಿದ್ಯಾರ್ಥಿ ನಿಲಯದ ಉದ್ಘಾಟನೆಯನ್ನು ನೆರವೇರಿಸಿದರು. ನಗರದ ಎಸ್.ಎಸ್. ಬಡಾವಣೆಯಲ್ಲಿ ಜಿಲ್ಲಾ ಕುಂಬಾರ ಸಂಘದಿಂದ ಭವನವನ್ನು ನಿರ್ಮಿಸಲಾಗಿದೆ.
ಆಧುನಿ ಕತೆಯ ಕಾರಣದಿಂದಾಗಿ ಮಡಿಕೆಗಳು ಮೂಲೆಗುಂಪಾಗಿ ಕುಂಬಾರ ಸಮು ದಾಯ ಬಡವಾಗಿದ್ದರೂ, ಸ್ವಾಭಿ ಮಾನದಲ್ಲಿ ಸದಾ ಶ್ರೀಮಂತವಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.