ಸರ್ವಜ್ಞ ಸಮುದಾಯ ಭವನ ಉದ್ಘಾಟನೆ Janathavani February 26, 2021 ಕುಂದುವಾಡ ರಸ್ತೆಯ ಎಸ್.ಎಸ್. ಬಡಾವಣೆ ಸಪ್ತಗಿರಿ ಹಾಸ್ಟೆಲ್ ಎದುರು ನೂತನವಾಗಿ ನಿರ್ಮಾಣಗೊಂಡಿರುವ ಸರ್ವಜ್ಞ ಸಮು ದಾಯ ಭವನದ ಉದ್ಘಾಟನೆ ಇದೇ 28ರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಬಸವರಾಜ ಕುಂಚೂರು ಹೇಳಿದರು.