ಪ್ರಸ್ತುತ ದಿನಮಾನಗಳಲ್ಲಿ ಗುಣ ಗೌಣವಾಗಿ ಹಣ ದೊಡ್ಡದಾಗಿದೆ
ಮಲೇಬೆನ್ನೂರು : ಇವತ್ತಿನ ದಿನಮಾನಗಳಲ್ಲಿ ಗುಣ ಗೌಣವಾಗಿ ಹಣ ದೊಡ್ಡದಾಗಿದೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಮಲೇಬೆನ್ನೂರು : ಇವತ್ತಿನ ದಿನಮಾನಗಳಲ್ಲಿ ಗುಣ ಗೌಣವಾಗಿ ಹಣ ದೊಡ್ಡದಾಗಿದೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸಾಣೇಹಳ್ಳಿ : ವಚನಗಳನ್ನು ಹಾಡುವುದು, ಅರ್ಥೈಸುವುದು ಸುಲಭ. ಆದರೆ ಪಾಲಿಸುವುದು ಕಷ್ಟಸಾಧ್ಯ. ಬಸವಣ್ಣ ನವರು `ನಿಮಗೆ ಕೇಡಿಲ್ಲದಂತೆ ಆನು ಹಾಡುವೆ’ ಎಂದು ಹೇಳುವಂತೆ ದೇವರು ಮೆಚ್ಚುವಂತೆ ನಡೆದುಕೊಳ್ಳಬೇಕು.
ಚಿತ್ರದುರ್ಗ : ಓದಿನ ಕಡೆ ಅಭಿರುಚಿ, ಆಸಕ್ತಿಯಿಲ್ಲದ ಮನುಷ್ಯ ಸತ್ತ ಹೆಣವಿದ್ದಂತೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಹೈದರಾಬಾದ್-ಕರ್ನಾಟಕ ವಿಮೋ ಚನಾ ಹೋರಾಟದ ಕುರಿತು ಸರ್ಕಾರ ಇದುವರೆಗೂ ಅಧಿಕೃತ ದಾಖಲೆ ಪುಸ್ತಕವನ್ನು ಹೊರತಂದಿಲ್ಲ. ಬದಲಾಗಿ ಹೈದರಾಬಾದ್ ಕರ್ನಾಟಕ ವಿಮೋ ಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಪರಿವರ್ತಿಸಿದೆ