ರಂಗಭೂಮಿ ದಿನಾಚರಣೆ ಒಂದು ದಿನಕ್ಕೆ ಮೀಸಲಲ್ಲ
ಸಾಣೇಹಳ್ಳಿ : ರಂಗಭೂಮಿ ಜೀವಂತ ಕಲೆ. ಅದು ಸ್ಥಾವರವಲ್ಲ. ಜಂಗಮ. ರಂಗಭೂಮಿಯ ದಿನಾಚರಣೆ ಕೇವಲ ಒಂದು ದಿನಕ್ಕೆ ಮೀಸಲಲ್ಲ. ನಿತ್ಯ ನಿರಂತರವಾಗಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸಾಣೇಹಳ್ಳಿ : ರಂಗಭೂಮಿ ಜೀವಂತ ಕಲೆ. ಅದು ಸ್ಥಾವರವಲ್ಲ. ಜಂಗಮ. ರಂಗಭೂಮಿಯ ದಿನಾಚರಣೆ ಕೇವಲ ಒಂದು ದಿನಕ್ಕೆ ಮೀಸಲಲ್ಲ. ನಿತ್ಯ ನಿರಂತರವಾಗಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸಾಣೇಹಳ್ಳಿ : ಪ್ರತಿನಿತ್ಯ ಲಿಂಗಪೂಜೆ ಮಾಡುವುದರಿಂದ ವ್ಯಕ್ತಿಯಲ್ಲಿ ಏಕಾಗ್ರತೆ, ಸಾಮಾಜಿಕ ಎಚ್ಚರಿಕೆ, ಸೂಕ್ಷ್ಮತೆಗಳ ಅರಿವಾಗುಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸಾಣೇಹಳ್ಳಿ : ಪ್ರತಿನಿತ್ಯ ಲಿಂಗಪೂಜೆ ಮಾಡುವುದರಿಂದ ವ್ಯಕ್ತಿಯಲ್ಲಿ ಏಕಾಗ್ರತೆ, ಸಾಮಾಜಿಕ ಎಚ್ಚರಿಕೆ, ಸೂಕ್ಷ್ಮತೆಗಳ ಅರಿವಾಗುಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸಾಣೇಹಳ್ಳಿ, : ಸ್ಥಳೀಯ ಶ್ರೀಮಠದ ದೀಕ್ಷಾ ಮಂಟಪದಲ್ಲಿ ಇಷ್ಟಲಿಂಗ ಮತ್ತು ಜಂಗಮ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾಣೇಹಳ್ಳಿ : ಪ್ರತಿಯೊಂದು ವಚನಗಳೂ ನಮ್ಮ ಬದುಕಿಗೆ ಹಿಡಿದ ಕನ್ನಡಿ ಇದ್ದಂತೆ. ಬಸವಣ್ಣನವರು ಇಂದಿಗೂ ನಮಗೆ ಆದರ್ಶ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮ ಪಂಚಾಯ್ತಿಯಿಂದ ಲೋಕಸಭೆ ವರೆಗಿನ ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯ ಕಲೆಯ ತರಬೇತಿಯ ಅಗತ್ಯವಿದೆ ಎಂದು ಸಾಣೇಹಳ್ಳಿ ಶ್ರೀಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.