`ಸಂಭವ್ ಹೋಮ್ ಡೆಕೊರ್’ ಆರಂಭ Janathavani February 28, 2021 ನಗರದ ಎಂ.ಸಿ.ಸಿ. `ಬಿ’ ಬ್ಲಾಕ್, ಮಾಮಾಸ್ ಜಾಯಿಂಟ್ ರಸ್ತೆಯ ಗಂಗೋತ್ರಿ ಕಾಂಪ್ಲೆಕ್ಸ್‌ನಲ್ಲಿ `ಸಂಭವ್ ಹೋಮ್ ಡೆಕೊರ್’ ಕಳೆದ ವಾರ ಪೂಜಾ ಸಮಾರಂಭದೊಂದಿಗೆ ಪ್ರಾರಂಭವಾಗಿದೆ.