ಸಂತಪೌಲರ ವಿದ್ಯಾಸಂಸ್ಥೆ ವೆಬ್‌ಸೈಟ್ ಉದ್ಘಾಟನೆ Janathavani March 11, 2021 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಗರದ ಸಂತಪೌಲರ ವಿದ್ಯಾಸಂಸ್ಥೆಯಿಂದ ಬುಧವಾರ ಸಂಸ್ಥೆಯ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.