ರಾಣೇಬೆನ್ನೂರು : ಇಲ್ಲಿನ ನಗರಸಭೆ ವಿವಿಧ ಮೂಲಗಳ ಆದಾಯ ಕ್ರೋಢೀಕರಿಸಿ ಒಂದೂವರೆ ಕೋಟಿಯಷ್ಟು ಹಣ ಉಳಿಸುವ ಮುಂಗಡ ಪತ್ರವನ್ನು ಮಂಡಿಸಿದ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಸರ್ವಾನುಮತದ ಮಂಜೂರಾತಿ ಪಡೆದುಕೊಂಡರು.
ರಾಣೇಬೆನ್ನೂರು : ನಿನ್ನೆ ನಗರಸಭೆಯಲ್ಲಿ ನಡೆದ ಘಟನೆ ಸಚಿವ ಆರ್. ಶಂಕರ ಹೇಳಿ ಮಾಡಿಸಿದ್ದಲ್ಲ ಎಂದು ಹೇಳಿದ ನಗರಸಭೆ ಸದಸ್ಯ ನಾಗರಾಜ ಪವಾರ್ ಹೇಳಿಕೆಗೆ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ದನಿಗೂಡಿಸಿದ್ದಾರೆ.