ರಸ್ತೆ ಅಪಘಾತ ಪ್ರಕರಣ : ಫೆ.6 ಕ್ಕೆ ಪ್ರತಿಭಟನೆ
ಧಾರವಾಡ ಬೈಪಾಸ್ ರಸ್ತೆಯಲ್ಲಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬದ ಸದಸ್ಯರು ಹಾಗೂ ದಾವಣಗೆರೆ – ಹುಬ್ಬಳ್ಳಿ – ಧಾರವಾಡದ ನಾಗರಿಕ ಸುರಕ್ಷತಾ ವೇದಿಕೆಯು ಆಡಳಿತ ವರ್ಗದ ದಿವ್ಯ ನಿರ್ಲಕ್ಷ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವೈಫಲ್ಯದ ವಿರುದ್ಧ ಜಾಥಾ ಮತ್ತು ಪ್ರತಿಭಟನೆ ಹಮ್ಮಿಕೊಂಡಿದೆ.