ಮೀಸಲಾತಿ : ಹೈಕಮಾಂಡ್ ಕೈಗೆ ಹೊಸ ಅಸ್ತ್ರ
ಬೆಂಗಳೂರು : ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟ ರಾಜ್ಯ ರಾಜಕೀಯ ಚಿತ್ರಣ ಬದಲಿಸುವ ಸಾಧ್ಯತೆ ಇದೆ. ಈ ಹೋರಾಟ ಬಿಜೆಪಿ ವರಿಷ್ಠರ ಕೈಗೆ ಹೊಸ ಅಸ್ತ್ರ ಕೊಟ್ಟಿದೆ.

ಬೆಂಗಳೂರು : ಪಂಚಮಸಾಲಿ, ಕುರುಬ ಹಾಗೂ ನಾಯಕ ಸಮುದಾಯಗಳು ಮೀಸಲಾತಿಗೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಒಕ್ಕಲಿಗರು ತಮ್ಮ ಮೀಸಲಾತಿ ಕೋಟಾವನ್ನು ಲೆಕ್ಕಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಟ್ಟರೆ ಈ ಸಮಾಜದ ಮಕ್ಕಳು ಬುದ್ಧಿವಂತರಾಗುತ್ತಾರೆ, ಉದ್ಯೋಗ ಪಡೆದು ಬೆಳೆಯುತ್ತಾರೆ ಎಂಬ ಹೊಟ್ಟೆಕಿಚ್ಚಿನಿಂದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೀಸಲಾತಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ
ಇಷ್ಟು ದಿನ ಯಡಿಯೂರಪ್ಪನವರು ನಮ್ಮವರು ಎಂದು ನಂಬಿದ್ದೆವು. ಆದರೆ ನೀವು ನಮ್ಮನ್ನು ಬಿಸಿಲಿನಲ್ಲಿ ನಡೆಸಿದಿರಿ. 342 ಕಿ.ಮೀ. ಪಾದಯಾತ್ರೆ ಕ್ರಮಿಸಿದರೂ, ಮೀಸಲಾತಿ ಪ್ರಕ್ರಿಯೆ ಆರಂಭಿಸಿಲ್ಲ.
ಹರಪನಹಳ್ಳಿ : ರಾಜ್ಯದಲ್ಲಿ ರೈತಾಪಿ ವರ್ಗ, ಶ್ರಮ ಜೀವಿಗಳಾದ ಲಿಂಗಾಯಿತ ಪಂಚಮಸಾಲಿ, ವಾಲ್ಮೀಕಿ ನಾಯಕ ಸಮಾಜ, ಕುರುಬ ಸಮಾಜದವರಿಗೆ ಮೀಸಲಾತಿ ನೀಡಬೇಕು ಎಂದು ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮಾ ಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ದಾವಣಗೆರೆ ಯಿಂದ ಮುಂದೆ ಸಾಗುವುದರೊಳಗೆ ಮುಖ್ಯಮಂತ್ರಿ ಗಳು ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು.