ಲೋಕಾರ್ಪಣೆಗೆ ಸಿದ್ಧ ನವೀಕೃತ ರೈಲ್ವೇ ನಿಲ್ದಾಣ Janathavani March 19, 2021 ಐದು ದಶಕಗಳ ನಂತರ ದಾವಣಗೆರೆ ರೈಲ್ವೇ ನಿಲ್ದಾಣ ಸುಮಾರು 18.75 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕೃತಗೊಂಡಿದ್ದು, ಇದೇ ಮಾ.27 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.