Tag: Renebennur

Home Renebennur

ರಾಣೇಬೆನ್ನೂರಿನಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮ

ರಾಣೆಬೆನ್ನೂರು : ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ  ವಹಿಸುವುದು ಅವಶ್ಯಕವಾಗಿದೆ ಎಂದು ಇಲ್ಲಿನ ಹೊಸನಗರದ ಗುಡ್ ಶೆಫರ್ಡ್ ಚರ್ಚ್‌ನ ರೆವರೆಂಡ್ ಕ್ರಿಸ್ತಾನಂದ ಕೊಳಚಿ ಹೇಳಿದರು.

ರಾಣೇಬೆನ್ನೂರು : ಗಂಗಾಪುರ ಜಾತ್ರೆಯಲ್ಲಿ ಕ್ಷಯರೋಗ ಮಾಹಿತಿ

ರಾಣೇ ಬೆನ್ನೂರು : ಸುಕ್ಷೇತ್ರ ಗಂಗಾಪುರ ದಲ್ಲಿ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರ ಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾವೇರಿ ವತಿಯಿಂದ ಕ್ಷಯರೋಗ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

error: Content is protected !!