ಹಡಗಲಿ ತಾಲ್ಲೂಕು ಗ್ರಾ.ಪಂ. ಸದಸ್ಯರಿಗೆ ರೆಡ್ಡಿ ಸಮಾಜದಿಂದ ಸನ್ಮಾನ Janathavani February 8, 2021 ಹೂವಿನ ಹಡಗಲಿ ತಾಲ್ಲೂಕು ರೆಡ್ಡಿ ಸಮಾಜದಿಂದ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರುಗಳು ಹಾಗೂ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ ಚುನಾಯಿತರಾಗಿರುವ ಎನ್.ಡಿ. ರೇಖಾರವರನ್ನು ಅಭಿನಂದಿಸಲಾಯಿತು.