ರಾಯಪ್ಪ ವಿಶ್ವನಾಥ ರಾಯ್ಕರ್ Janathavani March 1, 2021 ದಾವಣಗೆರೆ ಅರುಣಾ ಟಾಕೀಸ್ ಹತ್ತಿರ ಪಿಸಾಳೆ ಕಾಂಪೌಂಡ್ ವಾಸಿ ವಿಶ್ವನಾಥ ರಾಯಪ್ಪ ರಾಯ್ಕರ್ ಇವರ ಪುತ್ರರಾದ ರಾಯಪ್ಪ ವಿಶ್ವನಾಥ ರಾಯ್ಕರ್ (72) ಇವರು ದಿನಾಂಕ 28.02.2021ರ ಭಾನುವಾರ ಸಂಜೆ 6.40 ಕ್ಕೆ ನಿಧನರಾದರು.