ರತ್ನಮ್ಮ (ಸುಮಂಗಲ) Janathavani April 1, 2021 ದಾವಣಗೆರೆ ಜಯನಗರ `ಬಿ’ ಬ್ಲಾಕ್ ನಿವಾಸಿ ಹಾಗೂ ನಿವೃತ್ತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ವೈರ್‌ಲೆಸ್) ಶ್ರೀ ಎಂ.ಎಸ್. ತಳವಾರ ಅವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ (ಸುಮಂಗಲ) (69) ಅವರು ದಿನಾಂಕ 31.03.2021ರ ಬುಧವಾರ ಬೆಳಿಗ್ಗೆ 11.15 ಕ್ಕೆ ನಿಧನರಾದರು.