Tag: Rank

Home Rank

ಬಿಸಿಎ ಪರೀಕ್ಷೆ : ಸಿ.ವಿ. ರಾಮನ್ ಕಾಲೇಜಿಗೆ 6ನೇ ರ್ಯಾಂಕ

2020ರಲ್ಲಿ ನಡೆದ ಬಿಸಿಎ ಪದವಿ ಪರೀಕ್ಷೆಯಲ್ಲಿ ನಗರದ ನಿಟುವಳ್ಳಿ ರಸ್ತೆಯಲ್ಲಿರುವ ಡಾ. ಸಿ.ವಿ. ರಾಮನ್ ಕಾಲೇಜಿನ ವಿದ್ಯಾರ್ಥಿ ರವಿ ಎಸ್. 6ನೇ ರಾಂಕ್ ಪಡೆದಿರುತ್ತಾರೆ.

ಪದವಿ : ನಗರದ ಆರ್.ಜಿ. ಕಾಲೇಜಿಗೆ 2 ರ್ಯಾಂಕ

2019-20 ನೇ ಸಾಲಿನ ಶೈಕ್ಷಣಿಕ ಪದವಿ ಪರೀಕ್ಷೆಯಲ್ಲಿ ಆರ್.ಜಿ. ಇನ್‍ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇ ಜ್‍ಮೆಂಟ್ ಕಾಲೇಜಿನ ವಿದ್ಯಾರ್ಥಿ ಗಳಾದ ಗಗನ್ ಜಿ. ಬೂಸ್ನೂರ್ ಬಿ.ಕಾಂ ನಲ್ಲಿ ಆರನೇ ರಾಂಕ್ ಮತ್ತು ರಿಯಾ ಆರ್.ಜೈನ್ ಬಿಬಿಎಂ ನಲ್ಲಿ ನಾಲ್ಕನೇ ರಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ.

error: Content is protected !!