Tag: Ranga Gourava

Home Ranga Gourava

ರಂಗ ಕಲಾವಿದರಿಂದ ಬಸವರಾಜ ಐರಣಿ ಅವರಿಗೆ ರಂಗ ಗೌರವ

ನಗರದ ಶ್ರೀ ಪುಟ್ಟರಾಜ ಗವಾಯಿ ಕಲಾ ನಾಟಕ ಸಂಘದ ಕಲಾವಿದರಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗ ಕಲಾವಿದ, ಪತ್ರಕರ್ತ ಬಸವರಾಜ ಐರಣಿ ಅವರಿಗೆ ನಗರದ ಬಸವ ಮುದ್ರಣ ಕಾರ್ಯಾಲಯದಲ್ಲಿ `ರಂಗ ಗೌರವ’ ಸಲ್ಲಿಸಿ ಸನ್ಮಾನಿಸಲಾಯಿತು.

error: Content is protected !!