ರಾಣೇಬೆನ್ನೂರು : ಆರು ಗ್ರಾ.ಪಂ.ಗಳಿಗೆ ಶಾಂತಿಯುತ ಮತದಾನ Janathavani March 30, 2021 ರಾಣೇಬೆನ್ನೂರು ತಾಲ್ಲೂಕಿನ 6 ಗ್ರಾಮ ಪಂಚಾಯಿತಿಗಳಿಗೆ ಇಂದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಶಾಂತಿಯುತ ಚುನಾವಣೆ ನಡೆದಿದ್ದು, ಶೇ. 86.33 ರಷ್ಟು ಮತದಾನವಾಗಿದೆ.