ರಾಮಗಿರಿ ಎ.ಕರಿಸಿದ್ದಪ್ಪ Janathavani March 6, 2021 ದಾವಣಗೆರೆ ವಿದ್ಯಾನಗರ 13ನೇ ಕ್ರಾಸ್ ವಾಸಿ, ಹೊಳಲ್ಕೆರೆ ತಾಲ್ಲೂಕು ರಾಮಗಿರಿಯ ಎ.ಕರಿಸಿದ್ದಪ್ಪ (78) ಇವರು ದಿನಾಂಕ 5.03.2021ರ ಶುಕ್ರವಾರ ರಾತ್ರಿ 8.20ಕ್ಕೆ ನಿಧನರಾದರು.