Tag: Ram Mandir

Home Ram Mandir

23ನೇ ವಾರ್ಡ್‌ನಲ್ಲಿ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನು ನಗರದ 23 ನೇ ವಾರ್ಡಿನಲ್ಲಿ ವಾರ್ಡ್ ಸದಸ್ಯರಾದ ರೇಖಾ ಸುರೇಶ್ ಗಂಡುಗಾಳೆ, ದೂಡಾ ಸದಸ್ಯ ಜಯರುದ್ರಪ್ಪ, ಬಿಜೆಪಿ ಮುಖಂಡರಾದ ಸುರೇಶ್‌ ಗಂಡುಗಾಳೆ, ತಿಮ್ಮೇಶ್, ವೀಣಾ ಎಸ್.ಎನ್. ದಯಾನಂದ, ಚಂದ್ರಕಲಾ ಭಾಗವಹಿಸಿದ್ದರು.

ರಾಮ ಮಂದಿರ ನಿರ್ಮಾಣಕ್ಕೆ ಡಾ.ಶಹೀದ್‌ ನಿಧಿ ಸಮರ್ಪಣೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಸಂಬಂಧ ನಡೆಸುತ್ತಿರುವ ನಿಧಿ ಸಮರ್ಪಣಾ ಅಭಿಯಾನದಲ್ಲಿ ಮಾಜಿ ಸಂಸದ  ದಿ. ಜಗಳೂರು ಇಮಾಂ ಸಾಬ್‌ ಅವರ ಮೊಮ್ಮಗ ಡಾ.ಶಹೀದ್‌ ಅವರು ನಿಧಿ ಸಮರ್ಪಿಸಿದರು.

ಹೊಳೆಸಿರಿಗೆರೆ : ಶ್ರೀ ರಾಮ ಮಂದಿರ ದೇಣಿಗೆ ಸಂಗ್ರಹಕ್ಕೆ ಚಾಲನೆ

ಮಲೇಬೆನ್ನೂರು : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಹೊಳೆಸಿರಿಗೆರೆಯಲ್ಲಿ ದೇಣಿಗೆ ಸಂಗ್ರಹ ಕಾರ್ಯವನ್ನು ಮಾಜಿ ಶಾಸಕ ಬಿ.ಪಿ. ಹರೀಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‌ ಅವರು ಸೋಮವಾರ ಆರಂಭಿಸಿದರು.

ಹೆಚ್‌.ಬಿ. ಕರಿಬಸಮ್ಮರಿಂದ ರಾಮ ಮಂದಿರಕ್ಕೆ ದೇಣಿಗೆ

ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ `ದಯಾ ಮರಣ’ ಹೋರಾಟಗಾರ್ತಿಯೂ ಆಗಿರುವ ನಿವೃತ್ತ ಶಿಕ್ಷಕರಾದ ಶ್ರೀಮತಿ ಹೆಚ್‌.ಬಿ. ಕರಿಬಸಮ್ಮ ಅವರು ದೇಣಿಗೆ ಸಮರ್ಪಣೆ ಮಾಡಿದರು.

error: Content is protected !!