ಗ್ರಾಮದ ಒಳಿತಿಗಾಗಿ ಗ್ರಾ.ಪಂ. ಸದಸ್ಯರು ಒಂದಾಗುವಂತೆ ರಾಜನಹಳ್ಳಿ ಸ್ವಾಮೀಜಿ ಕಿವಿಮಾತು Janathavani January 28, 2021 ಮಲೇಬೆನ್ನೂರು : ಗ್ರಾ.ಪಂ. ನೂತನ ಸದಸ್ಯರು ಗ್ರಾಮದ ಹಿತದೃಷ್ಟಿಯಿಂದ ಪಕ್ಷಾತೀತ, ಜಾತ್ಯತೀತವಾಗಿ ಒಗ್ಗಟ್ಟಿನಿಂದ ಇರಬೇಕೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕಿವಿಮಾತು ಹೇಳಿದರು.