Tag: Rajanahalli Shivakumar

Home Rajanahalli Shivakumar

ದೂಡಾ ಅಧ್ಯಕ್ಷರಿಗೆ ಕೋವಿಡ್ ಲಸಿಕೆ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ರಾಜನಹಳ್ಳಿ ಶಿವಕುಮಾರ್ ಇವರು ಗುರುವಾರ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ  ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು.

ದೂಡಾ ಅಧ್ಯಕ್ಷರಿಗೆ ಕೋವಿಡ್ ಲಸಿಕೆ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ರಾಜನಹಳ್ಳಿ ಶಿವಕುಮಾರ್ ಇವರು ಗುರುವಾರ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ  ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು.

ಪಾರ್ಕ್ ಜಾಗದಲ್ಲಿ ಮನೆ

ನಗರದ ಬಸವೇಶ್ವರ ಬಡಾವಣೆಯ ಉದ್ಯಾನವನದ ಜಾಗದಲ್ಲಿ ಮನೆಗಳ ನಿರ್ಮಾಣದ ಹಿನ್ನೆಲೆಯಲ್ಲಿ ಇಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ, ಜಾಗವನ್ನು ಹದ್ದುಬಸ್ತು ಮಾಡಲಾಯಿತು.

ದೂಡಾ ಕಚೇರಿ ಗಣಕೀಕರಣ ಸಭೆ

ದೂಡಾದ ಪ್ರತಿಯೊಂದು ಸೇವೆಯು ಹಾಗೂ ವಿನ್ಯಾಸಗಳು (ಪ್ಲ್ಯಾನ್) ಸಾರ್ವಜನಿಕರಿಗೆ ಸುಲಭವಾಗಿ ಸಿಗು ವಂತೆ ಮಾಡಲು ಹಾಗೂ ದೂಡಾ ಕಛೇರಿಯನ್ನು ಸಂಪೂರ್ಣ ಗಣಕೀಕರಣ ಮಾಡುವ ಕುರಿತು ಮಂಗಳವಾರ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿ ಯೊಂದಿಗೆ ದೂಡಾ ಕಚೇರಿಯಲ್ಲಿ ಸಭೆ ನಡೆಯಿತು.

ಕುಂಬಾರರು ಬಡವರಾಗಿದ್ದರೂ ಸ್ವಾಭಿಮಾನದಲ್ಲಿ ಶ್ರೀಮಂತರು

ಆಧುನಿ ಕತೆಯ ಕಾರಣದಿಂದಾಗಿ ಮಡಿಕೆಗಳು ಮೂಲೆಗುಂಪಾಗಿ  ಕುಂಬಾರ ಸಮು ದಾಯ ಬಡವಾಗಿದ್ದರೂ, ಸ್ವಾಭಿ ಮಾನದಲ್ಲಿ ಸದಾ ಶ್ರೀಮಂತವಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.

100 ಎಕರೆಯಲ್ಲಿ ಅನಧಿಕೃತ ಬಡಾವಣೆ, ತೆರವಿಗೆ ಕ್ರಮ

ದೂಡಾಗೆ ಶುಲ್ಕ ಕಟ್ಟದೆ, ನಿಯಮಾನುಸಾರ ರಸ್ತೆ, ಪಾರ್ಕುಗಳಗೆ ಜಾಗ ಬಿಡದೆ ನಗರದ ವಿವಿಧೆಡೆ ಸುಮಾರು 100 ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿ ರುವುದನ್ನು ಪತ್ತೆ ಹಚ್ಚಲಾಗಿದ್ದು, ತೆರವುಗೊಳಿಸಲು 8 ದಿನಗಳ ಗಡುವು ನೀಡಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

ಅಕ್ರಮ ಬಡಾವಣೆಗಳ ನಿರ್ಮಾಣದ ವಿರುದ್ಧ ಕ್ರಮ : ಶಿವಕುಮಾರ್‌

ನಗರದ ಯರಗುಂಟೆ, ಅಶೋಕ ನಗರ ಹಾಗೂ ಬೂದಾಳಗಳಲ್ಲಿ ದೂಡಾ ಅನುಮತಿ ಪಡೆಯದೇ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಬಡಾವಣೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.

ಪಟೇಲ್ ಬಡಾವಣೆಯ ಆರು ಪಾರ್ಕ್‍ಗಳಿಗೆ ಸ್ವಾತಂತ್ರ್ಯ ಯೋಧರ ಹೆಸರು

ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ 6 ಪಾರ್ಕ್‍ಗಳಿಗೆ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ನಾಮಕರಣ ಮಾಡಲಾಗುವುದೆಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

error: Content is protected !!