ಇಡೀ ವಿಶ್ವದ ಸೃಷ್ಠಿಯೇ ಪರ ಮಾತ್ಮನ ಅಧೀನವಾಗಿದೆ. ಪರಮಾತ್ಮನು ಪರಂಜ್ಯೋತಿ ಯೂ ಆಗಿದ್ದಾನೆ. ಪರಂಜ್ಯೋತಿಯ ಪ್ರತೀಕವೇ ಸೂರ್ಯ ನಾರಾಯಣ ಎಂದು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗತಜ್ಞ ರಾಘವೇಂದ್ರ ಗುರೂಜಿ ಹೇಳಿದರು.