ಕಾನೂನಾತ್ಮಕ ನಿರ್ವಹಣೆಯಿಂದ ವ್ಯವಹಾರದಿಂದ ವೃದ್ಧಿ Janathavani March 5, 2021 ಕಾನೂನಾತ್ಮಕವಾಗಿ ವ್ಯವಹಾರ ನಿರ್ವಹಿಸಿದರೆ ಯಾವುದೇ ತೊಂದರೆ ಬಾರದ ಜೊತೆಗೆ ವ್ಯವಹಾರ ವೃದ್ಧಿಯಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ (ಆಡಳಿತ) ಆರ್.ಟಿ ರಮೇಶ್ ಗೌಡ ಹೇಳಿದ್ದಾರೆ.