ಕೊನೆಯುಸಿರು ಇರುವವರೆಗೆ ನಾನು ರಾಣೇಬೆನ್ನೂರಿನಲ್ಲೇ ಇರುತ್ತೇನೆ
ರಾಣೇಬೆನ್ನೂರು : ಆರ್.ಶಂಕರ್ ಇನ್ನೂ ರಾಣೇಬೆನ್ನೂರಿನಲ್ಲಿ ಇರುವುದಿಲ್ಲ. ಅವರು ಹರಿಹರ ಅಥವಾ ದಾವಣಗೆರೆಯಲ್ಲಿ ನೆಲೆಸುವ ಮೂಲಕ ತಮ್ಮ ರಾಜಕೀಯ ಆರಂಭಿಸಲಿದ್ದಾರೆ.
ರಾಣೇಬೆನ್ನೂರು : ಆರ್.ಶಂಕರ್ ಇನ್ನೂ ರಾಣೇಬೆನ್ನೂರಿನಲ್ಲಿ ಇರುವುದಿಲ್ಲ. ಅವರು ಹರಿಹರ ಅಥವಾ ದಾವಣಗೆರೆಯಲ್ಲಿ ನೆಲೆಸುವ ಮೂಲಕ ತಮ್ಮ ರಾಜಕೀಯ ಆರಂಭಿಸಲಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮತದಾರ ಪಟ್ಟಿ ಯಲ್ಲಿ ಸಚಿವ ಆರ್. ಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರ ಹೆಸರು ಸೇರಿಸಲು ಮುಂದಾಗಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಶುದ್ಧ ಸುಳ್ಳು.
ಮುಂಬರುವ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡಿಕೊಂಡಿರುವ ಸಚಿವ ಆರ್. ಶಂಕರ್ ಮತ ಚಲಾಯಿಸಿದ್ದೇ ಆದರೆ, ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ
ನಕಲಿ ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಸಚಿವ ಆರ್.ಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರ ಹೆಸರು ಸೇರಿಸಲು ಮುಂದಾಗಿರುವ ಬಿಜೆಪಿ ಮತ್ತೊಮ್ಮೆ ವಾಮ ಮಾರ್ಗದ ಮೂಲಕ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ