ಪಂಚ ಕೌಶಲ್ಯ ಕಲಿಕೆ, ಕ್ರೀಡಾಂಗಣ ನಿರ್ಮಾಣ
ಚಿನ್ನಸ್ವಾಮಿ ಕ್ರೀಡಾಂಗಣ ರೀತಿಯ ಸೌಲಭ್ಯವುಳ್ಳ ಕ್ರೀಡಾಂಗಣ ಸ್ಥಾಪನೆ, 200 ಕೋಟಿ ರೂ. ಪೋಷಣೆ ಮತ್ತು ಆಹಾರ ಪದ್ಧತಿ ಅಧ್ಯಯನ ಘಟಕ, ಐದು ರೀತಿಯ ಕೌಶಲ್ಯಗಳ ಕಲಿಕೆ ಸೇರಿದಂತೆ ಹಲವು ಯೋಜನೆಗಳ ‘ವಿಷನ್ – 2025’ ಗುರಿ ಹೊಂದಿರುವುದಾಗಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.