ಕನ್ನಡ ಭಾಷೆಯಿಂದಲೇ ಕುವೆಂಪು ದ.ರಾ.ಬೇಂದ್ರೆ ಕಾವ್ಯಗಳಿಗೆ ಶ್ರೇಷ್ಠತೆ
ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ಶರಣರಿಂದ ಹಿಡಿದು ಕುವೆಂಪು ಹಾಗೂ ದ.ರಾ. ಬೇಂದ್ರೆ ಅವರಂತಹ ಕವಿಗಳವರೆಗಿನ ಸಾಹಿತ್ಯ ಸಶಕ್ತವಾಗಲು ಕನ್ನಡ ಭಾಷೆಯ ಸಾಮರ್ಥ್ಯವೇ ಕಾರಣ ಎಂದು ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಅಭಿಪ್ರಾಯ ಪಟ್ಟಿದ್ದಾರೆ.