ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಗಡ ಪತ್ರದ ವಿಶ್ಲೇಷಣೆ Janathavani February 11, 2021 ದಾವಣಗೆರೆ : ಮುಂಗಡ ಪತ್ರ 2021-2022 ರ ವಿಶ್ಲೇಷಣಾ ಕಾರ್ಯಕ್ರಮವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.