ಪ್ರೇಮಾ ಪಾಟೀಲ್ Janathavani March 3, 2021 ದಾವಣಗೆರೆ ಭಗತ್‍ಸಿಂಗ್ ನಗರ 11ನೇ ಕ್ರಾಸ್ ವಾಸಿ ಅಕ್ಕಿ ವ್ಯಾಪಾರಸ್ಥರಾದ , ವಿಹೆಚ್‍ಪಿ ಟ್ರೇಡರ್ ಮಾಲೀಕರಾದ ವಿಜಯಕುಮಾರ್ ಇವರ ತಾಯಿಯವರಾದ ಪ್ರೇಮಾ ಪಾಟೀಲ್ (63) ಇವರು ದಿನಾಂಕ 2.03.2021 ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಧನರಾದರು.