ಪೊಲೀಸ್ ಇಲಾಖೆಯ ಮಾಹಿತಿ, ಸೌಲಭ್ಯಗಳ ವೆಬ್‌ಸೈಟ್ ಜಾರಿಗೆ
ಗೃಹ ಮಂತ್ರಾಲಯ, ಕರ್ನಾಟಕ ಸರ್ಕಾರವು ರಾಜ್ಯದ ಸಾರ್ವಜನಿಕರಿಗೆ ಅನುಕೂಲವಾಗಲು ಹಾಗೂ ಸುಲಭವಾಗಿ ಮಾಹಿತಿ ಮತ್ತು ಸೇವಾ ಸೌಲಭ್ಯಗಳನ್ನು ನೀಡಲು ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳ ವೆಬ್‍ಸೈಟ್‍ಗಳನ್ನು ಏಕ ರೂಪ ವ್ಯವಸ್ಥೆಯಡಿಯಲ್ಲಿ ಜಾರಿಗೆ ತಂದಿದೆ.