Tag: Parvathamma kallapla

Home Parvathamma kallapla

ಪಾರ್ವತಮ್ಮ ಕಲ್ಲಪ್ಪ

ದಾವಣಗೆರೆಯ ನಿವೃತ್ತ ಕಾರ್ಯಪಾಲಕ ಅಭಿಯಂತರರಾಗಿದ್ದ ದಿ|| ಜಿ. ಕಲ್ಲಪ್ಪ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಅವರು ದಿನಾಂಕ 06.04.2021ರ ಮಂಗಳವಾರ  ಬೆಳಿಗ್ಗೆ 7.30 ಕ್ಕೆ ದಾವಣಗೆರೆ ಎಂಸಿಸಿ `ಎ’ ಬ್ಲಾಕ್‌,  ಮನೆ ಸಂಖ್ಯೆ 1957ರ ತಮ್ಮ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!