ಹೊನ್ನಾಳಿ : ಕುರುಬರ ಎಸ್ಟಿ ಹೋರಾಟಕ್ಕೆ ಮಹಿಳೆಯರಿಂದ ಬೆಂಗಳೂರು ಚಲೋ Janathavani February 6, 2021 ಹೊನ್ನಾಳಿ : ರಾಜ್ಯದ ಯಾದಗಿರಿ, ಕೊಡಗು, ಮೈಸೂರು ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವ ಕುರುಬರ ಎಸ್ಟಿ ಮೀಸಲಾತಿ ಸೌಲಭ್ಯವನ್ನು ಇಡೀ ರಾಜ್ಯಕ್ಕೇ ವಿಸ್ತರಿಸಬೇಕು