ನಗರದಲ್ಲಿ ಸ್ವಚ್ಛತೆ, ಹಂದಿಗಳಿಂದ ವಿಮೋಚನೆ Janathavani April 17, 2021 ಸ್ವಚ್ಛತೆ, ದೂಳು ಮುಕ್ತ ಹಾಗೂ ಹಸಿರು ನಗರಕ್ಕೆ ಆದ್ಯತೆ ನೀಡುವ ಬಜೆಟ್ ರೂಪಿಸಿರುವುದಾಗಿ ಹೇಳಿರುವ ಮೇಯರ್ ಎಸ್.ಟಿ. ವೀರೇಶ್, ಬಿಡಾಡಿ ದನ, ನಾಯಿ ಹಾಗೂ ಹಂದಿಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.