ಪರೋಪಕಾರ ಭಾವನೆ ಬಿತ್ತಿದಾಗ ಪರಿಪೂರ್ಣತೆ Janathavani March 8, 2021 ಕೇವಲ ಶಿಕ್ಷಣದಿಂದ ಮಕ್ಕಳ ಬದುಕಿನಲ್ಲಿ ಪರಿಪೂರ್ಣತೆ ಕಾಣಲಾಗುವುದಿಲ್ಲ. ಶಿಕ್ಷಣದ ನಂತರ ಸಮಾಜ ಸೇವೆ, ಪರೋಪಕಾರದ ಭಾವನೆ ಬಿತ್ತಬೇಕು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನ ಮೂರ್ತಿ ಹೇಳಿದರು.