Tag: New Delhi

Home New Delhi

ಕೃಷಿ ಕಾಯ್ದೆ ಜಾರಿಯಾಗದೇ ರೈತರ ಆದಾಯ ದ್ವಿಗುಣವಾಗದು

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ಜಾರಿಗೆ ತರದೇ ಹೋದರೆ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಹೇಳಿದ್ದಾರೆ.

ಕೃಷಿ ಕಾಯ್ದೆ ಜಾರಿಯಾಗದೇ ರೈತರ ಆದಾಯ ದ್ವಿಗುಣವಾಗದು

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ಜಾರಿಗೆ ತರದೇ ಹೋದರೆ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಹೇಳಿದ್ದಾರೆ.

ಕಾಗದದ ದೋಣಿಗೆ ಬೆಲೆ ಏರಿಕೆಯ ಹೊಡೆತ

ನವದೆಹಲಿ : ಕಚ್ಚಾ ವಸ್ತುಗಳ ಬೆಲೆ ಏರಿಕೆ ಯಿಂದಾಗಿ ಮುದ್ರಣ ವಲಯ ಈಗ ಸಂಕಷ್ಟಕ್ಕೆ ಸಿಲುಕಿದೆ. ಮುದ್ರಣಕ್ಕೆ ಬಳಸಲಾಗುವ ಮಸಿ, ಪ್ಲೇಟ್‌ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಗದದ ಬೆಲೆ ಏರಿಕೆ ಮುದ್ರಕರಿಗೆ ಸಮಸ್ಯೆ ತರುತ್ತಿದೆ.

ಎಲ್ಲರಿಗೂ ಕೊರೊನಾ ಲಸಿಕೆ ಅಗತ್ಯವಿಲ್ಲ : ಹರ್ಷ ವರ್ಧನ್

ನವದೆಹಲಿ : ಕೊರೊನಾ ವಿರುದ್ಧ ಹೋರಾಡಲು ಸಾರ್ವತ್ರಿಕವಾಗಿ ಎಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ  ಸಚಿವ ಹರ್ಷ ವರ್ಧನ್ ಹೇಳಿದ್ದಾರೆ. 

ಮಕ್ಕಳಿಗೆ ಕೊರೊನಾ ಕಂಟಕವಲ್ಲ

ನವದೆಹಲಿ : ಹದಿನಾಲ್ಕು ವರ್ಷದೊಳಗಿನ ಮಕ್ಕಳ ಮೇಲೆ ಕೊರೊನಾ ಪರಿಣಾಮ ಕಡಿಮೆ ಎಂಬುದು ಅಧ್ಯಯನದಿಂದ ತಿಳಿದು ಬಂದಿರುವುದಾಗಿ ಕೇಂದ್ರ ಸಚಿವ ಹರ್ಷ ವರ್ಧನ್ ಲೋಕಸಭೆಗೆ ತಿಳಿಸಿದ್ದಾರೆ.

ಧಾರ್ಮಿಕ ಕೇಂದ್ರ ಸ್ವರೂಪ ನಿರ್ಬಂಧ ಪ್ರಶ್ನಿಸಿ ಸುಪ್ರಿಂನಲ್ಲಿ ಅರ್ಜಿ

ನವದೆಹಲಿ : ದೇಶದಲ್ಲಿರುವ ಧಾರ್ಮಿಕ ಕೇಂದ್ರಗಳ ಸ್ವರೂಪವನ್ನು ಆಗಸ್ಟ್ 15, 1947ರಲ್ಲಿ ಇರುವುದಕ್ಕಿಂತ ಬದಲಾವಣೆ ತರದಂತೆ 1991ರಲ್ಲಿ ಶಾಸನ ರೂಪಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ದಾಖಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳಿಸಲಾಗಿದೆ.

ಜೀವನ ಹಿತ, ಪಾಲಿಕೆ ಕುಂಠಿತ : ಸುಲಲಿತ ಜೀವನ ಸಮೀಕ್ಷೆ: ರಾಜ್ಯದಲ್ಲಿ ದಾವಣಗೆರೆ ಪ್ರಥಮ

ನವದೆಹಲಿ, ಮಾ. 5 – ಸುಲಲಿತ ಜೀವನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಸುಲಲಿತ ಜೀವನ ನಿರ್ವಹಣೆ ಹಾಗೂ ನಗರ ಪಾಲಿಕೆಗಳ ಸಾಧನೆಯ ಸೂಚ್ಯಂಕದಲ್ಲಿ ದಾವಣಗೆರೆಗೆ ಮಿಶ್ರಫಲ ದೊರೆತಿದೆ.

ದೆಹಲಿ : ಪ್ರತಿಭಟನಾ ಸ್ಥಳಗಳಲ್ಲಿ ಕರಗುತ್ತಿರುವ ಜನಸಂದಣಿ

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಮೂರು ತಿಂಗಳಿಗೆ ಸಮೀಪಿಸುತ್ತಿರುವಂತೆಯೇ ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳಗಳಾದ ಸಿಂಘು, ಟಿಕ್ರಿ ಹಾಗೂ ಘಾಜಿಪುರಗಳಲ್ಲಿ ಪ್ರತಿಭಟನಾಕಾರರ ಸಂಖ್ಯೆ ವಿರಳವಾಗುತ್ತಿದೆ.

ಉತ್ತರಾಖಂಡಕ್ಕೆ ಹಿಮಪಾತದ ಆಘಾತ

ಉತ್ತರಾಖಂಡದ ಚಮೋಲಿಯಲ್ಲಿ ಹಿಮಪಾತ ಸಂಭವಿಸಿ ಅಲಕಾನಂದ ನದಿ ಜಾಲದಲ್ಲಿ ತೀವ್ರ  ಪ್ರವಾಹ ಉಂಟಾಗಿದೆ. ಇದರಿಂದಾಗಿ ಜಲ ವಿದ್ಯುತ್ ಘಟಕಗಳು ಕೊಚ್ಚಿ ಹೋಗಿದ್ದು, ನೂರಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿರುವ ಕಳವಳ ಉಂಟಾಗಿದೆ.

ಆರೋಗ್ಯ ಭಾಗ್ಯ, ಕೃಷಿಗೆ ಸೌಭಾಗ್ಯ

ನವದೆಹಲಿ : ಆರೋಗ್ಯ ವಲಯದ ವೆಚ್ಚ ದುಪ್ಪಟ್ಟುಗೊಳಿಸುವ, ಮೂಲಭೂತ ಸೌಲಭ್ಯ ಹೂಡಿಕೆ ಹೆಚ್ಚಿಸುವ ಹಾಗೂ ಕೃಷಿ ವಲಯಕ್ಕೆ ಸೆಸ್ ಮೂಲಕ ನೆರವು ಕಲ್ಪಿಸುವ ಮೂಲಕ ಆರ್ಥಿಕತೆಯನ್ನು ಕಠಿಣ ಪರಿಸ್ಥಿತಿಯಿಂದ ಹೊರ ತರುವ ಪ್ರಯತ್ನದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಕೊರೊನಾದಿಂದ ಹೆಚ್ಚಾದ ಅಸಮಾನತೆ

ಕೌಶಲ್ಯರಹಿತ ಕಾರ್ಮಿಕನೋರ್ವ ಹತ್ತು ಸಾವಿರ ವರ್ಷಗಳಲ್ಲಿ ದುಡಿಯುವುದನ್ನು ರಿಲೈಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಗಂಟೆಯಲ್ಲೇ ದುಡಿಯುತ್ತಾರೆ. ಇಂತಹ ಅಸಮಾನತೆ ಕೊರೊನಾದಿಂದಾಗಿ ಅಸಮಾನತೆ ಏರುಮುಖವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್

ನವದೆಹಲಿ : ದೆಹಲಿಯ ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ಪರೇಡ್ ವೇಳೆ ಇಡೀ ದೆಹಲಿಯನ್ನು ಅರಾಜಕಗೊಳಿಸಿದ್ದಷ್ಟೇ ಅಲ್ಲದೇ, ರಾಷ್ಟ್ರಧ್ವಜದ ಉನ್ನತ ಪೀಠವಾದ ಕೆಂಪು ಕೋಟೆಯ ಮೇಲೆ ಸಿಖ್ ಧರ್ಮದ ಬಾವುಟ ಹಾರಿಸಿ ದೇಶದ ಗೌರವಕ್ಕೆ ಮಸಿ ಬಳಿದಿದ್ದಾರೆ.

error: Content is protected !!