ಹೊಸ ಮಾದರಿಯ ವೆಸ್ಪಾ ಬಿಡುಗಡೆ Janathavani February 6, 2021 ಅಪ್ರಿಲಿಯಾ ಮತ್ತು ವೆಸ್ಪಾ ಕಂಪನಿಯ ಹೊಸ ಮಾದರಿಯ SXR160 ವೆಸ್ಪಾ ಮತ್ತು ಅಪ್ರಿಲಿಯಾ ದ್ವಿಚಕ್ರ ವಾಹನಗಳ ಬಿಡುಗಡೆ ಕಾರ್ಯಕ್ರಮವು ನಗರದ ನಯನ ಮೋಟಾರ್‌ನಲ್ಲಿ ಇಂದು ನಡೆಯಿತು.