ಸಾಮಾಜಿಕ ಜಾಲತಾಣಗಳಲ್ಲಿ ಸೃಜನಾತ್ಮಕ ವಿಚಾರಗಳ ಗ್ರಹಿಕೆ ಆಗಲಿ Janathavani February 10, 2021 ಹರಪನಹಳ್ಳಿ : ಪೋಷಕರು ಸಾಮಾಜಿಕ ಜಾಲತಾಣದಲ್ಲಿ ದಾರ್ಶನಿಕ ವ್ಯಕ್ತಿಗಳ ಚಿಂತನೆಗಳನ್ನು ಸೃಜನಾತ್ಮಕವಾಗಿ ಗ್ರಹಿಸಿಕೊಂಡು ತಮ್ಮ ಮಕ್ಕಳಿಗೆ ತಿಳಿಸುವಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.