ಕೇಂದ್ರ ಸರ್ಕಾರ ಹಠಮಾರಿತನದ ಧೋರಣೆ ಬಿಟ್ಟು ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ, ರೈತರು ಹಾಗೂ ರೈತ ಸಂಘಟನೆಗಳು ಒಂದು ವೇದಿಕೆ – ಒಂದು ದನಿಯಾಗಿ ಐಕ್ಯ ಹೋರಾಟ ಮಾಡಬೇಕು
ಎಸ್.ಟಿ. ಮೀಸಲಾತಿ ಬೇಕು, ಒ.ಬಿ.ಸಿ. ಮೀಸಲಾತಿ ಬೇಕು, ಮೀಸಲಾತಿ ಹೆಚ್ಚಿಸಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಆದರೆ, ಖಾಸಗೀಕರಣ, ಹುದ್ದೆಗಳ ಖಾಲಿ ಇರಿಸಿಕೊಳ್ಳುವುದು, ಅರೆಕಾಲಿಕ ಹುದ್ದೆ ಹಾಗೂ ಹೊರ ಗುತ್ತಿಗೆಯಿಂದಾಗಿ ಪ್ರತಿ ವರ್ಷ ಮೀಸಲು ಹುದ್ದೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಇವರೆಲ್ಲ ಮೌನವಾಗಿದ್ದಾರೆ