ನಾಗಮ್ಮ Janathavani April 17, 2021 ಮಲೇಬೆನ್ನೂರು ಪಟ್ಟಣದ ದಿ.ವೆಂಕಟೇಶಪ್ಪ ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ (98) ಅವರು ದಿನಾಂಕ 17.04.2021ರ ಶನಿವಾರ ಮಧ್ಯಾಹ್ನ 3.10 ಕ್ಕೆ ನಿಧನರಾದರು.